ದುನಿಯಾ ೨೦೦೭ರಲ್ಲಿ ಬಿಡುಗಡೆಯಾದ ಭಾರತದ ಕನ್ನಡ ಭಾಷೆಯ ಚಲನಚಿತ್ರ, ಇದರ ಲೇಖಕ ಹಾಗು ನಿರ್ದೇಶಕ ಸೂರಿ. ಈ ಚಲನಚಿತ್ರ ಪ್ರೇಕ್ಷಕರು ಹಾಗು ವಿಮರ್ಶಕರಿಂದ ಮೆಚುಗೆಯನ್ನು ಪಡೆಯಿತು. == ಕಥಾವಸ್ತು == ಇದರ ಕಥೆ ಒಬ್ಬ ಮುಗ್ಧ ಹಳ್ಳಿ ಹುಡುಗನ ಮೇಲೆ ಆಧಾರಿತವಾಗಿದೆ, ಆತನ ತಾಯಿಯ ಮರಣದ ನಂತರ ನಗರಕ್ಕೆ ಬಂದು. ಅರಿವಿಲ್ಲದೆ ಭೂಗತ ಲೋಕದ ಸಂಪರ್ಕಕೆ ಬರುತಾನೆ. ಇದರ ನಡುವೆ ಅಪಹರಕಾರಿಂದ ಹುಡುಗಿಒಬಲ್ಲನು ಕಾಪಾಡಿ ಆಕೆಯ ಜೊತೆಗೆ ಸ್ಲಂನಲ್ಲಿ ಜೀವನ ಶುರುಮಾಡುತ್ತಾನೆ. == ಪಾತ್ರವರ್ಗ == ವಿಜಯ್ ರಶ್ಮಿ ರಂಗಾಯಣ ರಘು ವಿಜಯ್ ಕಿಶೋರ್ ಮೈಕೋ ನಾಗರಾಜ್ ವಸುಧಾ ಬರಿಘತೆ ಮಹೇಶ್ ಲೋಕೇಶ್ ಸಾಯಿ ಸುನಿಲ್ ಪ್ರಸನ್ನ ಯೋಗೇಶ್ == ಸಂಗೀತ == ದುನಿಯಾಗೆ ವಿ.ಮನೋಹರ್ರವರು ಸಂಗೀತ ನೀಡಿದ್ದಾರೆ. ಸಾಯಿತ್ಯ ವಿ.ಮನೋಹರ್ ಹಾಗು ಯೋಗರಾಜ್ ಭಟ್. == ಪ್ರಶಸ್ತಿಗಳು == ೨೦೦೬-೨೦೦೭: ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಅತ್ಯುತ್ತಮ ನಟ: ವಿಜಯ್ ಅತ್ಯುತ್ತಮ ಚಿತ್ರಕಥೆ: ಸೂರಿ ಅತ್ಯುತ್ತಮ ಪೋಷಕ ನಟ: ರಂಗಾಯಣ ರಘು ಅತ್ಯುತ್ತಮ ಹಿನ್ನೆಲೆ ಗಾಯಕಿ: ಎಮ್. ಡಿ. ಪಲ್ಲವಿ ಅರುಣ್ == ಉಲ್ಲೇಖಗಳು == ವಿಮರ್ಶೆಗಳು 2010-08-31 ವೇಬ್ಯಾಕ್ ಮೆಷಿನ್ ನಲ್ಲಿ. == ಬಾಹ್ಯ ಕೊಂಡಿಗಳು == ದುನಿಯಾ, 2010-09-25 ವೇಬ್ಯಾಕ್ ಮೆಷಿನ್ ನಲ್ಲಿ. ' ' & 'ದುನಿಯಾ' 2007-08-29 ವೇಬ್ಯಾಕ್ ಮೆಷಿನ್ ನಲ್ಲಿ. , 23 2007. , ಕನ್ನಡAudio